ಇತ್ತೀಚಿನ ದಿನಗಳಲ್ಲಿ ಕ್ಯೂಆರ್ ಕೋಡ್ ಮೂಲಕ ಹಣ ಲೂಟಿ ಮಾಡುವ ದಂಧೆ ಹೆಚ್ಚಾಗಿದೆ. ಹಣ ಪಡೆಯಲು ಪಿನ್ ಬೇಕಾಗಿಲ್ಲ ಎಂಬ ಸತ್ಯ ನಿಮಗೆ ಗೊತ್ತಿರಲಿ. ಈ ವಿಡಿಯೋ ನೋಡಿ ಜಾಗೃತರಾಗಿ.